ಇದೊಂದು ಕಲಾ ಕೇಂದ್ರವಾಗಿದ್ದು, ಬುಡಕಟ್ಟು ಕಲಾವಿದರಿಗೆ, ನೃತ್ಯ ಪಟುಗಳಿಗೆ ಮತ್ತು ನಟರಿಗೆ ತಮ್ಮ ಕಲೆಯನ್ನು ಪ್ರದರ್ಶಿಸುವ ಉತ್ತಮ ವೇದಿಕೆಯಂತೆ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಒಂದು ಬಯಲು ರಂಗಮಂದಿರವನ್ನು ಸಹ ನಾವು ನೋಡಬಹುದು.