Search
  • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ಹವಾಮಾನ

ಅಗರ್ತಲಾ ಹವಾಮಾನ

ಅಗರ್ತಲಾ ನಗರವನ್ನು ಭೇಟಿ ನೀಡಲು  ಅತ್ಯುತ್ತಮವಾದ ಸಮಯ ಸೆಪ್ಟೆಂಬರ್ ನಿಂದ ಮಾರ್ಚ್ ತಿಂಗಳುಗಳ ಅವಧಿ. ನಗರದಲ್ಲಿ ಮಧ್ಯಮ ಹವಾಗುಣ ವರ್ಷವಿಡೀ ಮುಂದುವರಿಯುತ್ತದೆ. ಈ ಸಮಯದಲ್ಲಿ ಪ್ರವಾಸಿಗರು ಆರಾಮವಾಗಿ ಕಠಿಣ ಅಥವಾ ಹಠಾತ್ ಹವಾಮಾನ ಬದಲಾವಣೆಗಳ ಭಯವಿಲ್ಲದೆ ಸುತ್ತಾಡಲು ಬರಬಹುದು. ಸೌಮ್ಯವಾದ ಚಳಿಗಾಲವಿರುವುದರಿಂದ ತುಸು ಜಾಗೃತೆಯೂ ಅವಶ್ಯಕ.

ಬೇಸಿಗೆಗಾಲ

ಏಪ್ರಿಲ್ ನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಅಗರ್ತಲಾದಲ್ಲಿ ಬೇಸಿಗೆಯ ಋತುವನ್ನು ಕಾಣಬಹುದು. ಈ ಸ್ಥಳವು ಅಧಿಕ ಬಿಸಿ ಮತ್ತು ತೇವಾಂಶದಿಂದ ಪ್ರಭಾವಿತಗೊಂಡಿದೆ. ಈ ಸಮಯದಲ್ಲಿ, ಸರಾಸರಿ ತಾಪಮಾನ 28 ° ಸೆ (82 ° F)ಗಿಂತ ಅಧಿಕ ಮತ್ತು ಮರುಕಳಿಸುವ ಮಳೆಯ ವಾತಾವರಣವನ್ನು ಹೊಂದಿರುತ್ತದೆ.

ಮಳೆಗಾಲ

ಅಗರ್ತಲಾ ಮಳೆಯಿಂದ ಪ್ರಭಾವಿತಗೊಂಡ ನಗರವಾಗಿದ್ದು, ವರ್ಷವಿಡಿ ಅಧಿಕ ಮಳೆಯಾಗುತ್ತದೆ.

ಚಳಿಗಾಲ

ನವೆಂಬರ್ ಮಧ್ಯಭಾಗದಿಂದ ಆರಂಭವಾಗಿ ಮಾರ್ಚ್ ವರೆಗೆ ಚಳಿಗಾಲ ಕಂಡುಬರುತ್ತದೆ. ಈ ಸಮಯದಲ್ಲಿ ಆರ್ದ್ರತೆಯ ವಾತಾವರಣವಿದ್ದು 18 ಡಿ. ಸೆ ತಾಪಮಾನ ದಾಖಲಾಗುತ್ತದೆ.