Search
  • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ಆಕರ್ಷಣೆಗಳು » ನೆಹರೂ ಉದ್ಯಾನ

ನೆಹರೂ ಉದ್ಯಾನ, ಅಗರ್ತಲಾ

1

ನೆಹರು ಪಾರ್ಕ್ ತನ್ನಂತಹ ಉದ್ಯಾನಗಳಲ್ಲೇ ವಿಶಿಷ್ಠ ರೀತಿಯದ್ದಾಗಿದೆ. ಮತ್ತು ಇದನ್ನು ಅಗರ್ತಲಾ ಭೂಮಿಯ ಒಂದು ದೊಡ್ಡ ತುಂಡು ಎಂದು ಹೆಮ್ಮೆಯಿಂದ ಹೇಳಲಾಗುತ್ತದೆ. ನಗರದ ಉತ್ತರ ಭಾಗದಲ್ಲಿರುವ ನೆಹರೂ ಪಾರ್ಕನ್ನು ರಾಜ್ಯ ಸರ್ಕಾರವು ನಿರ್ವಹಿಸುತ್ತಿದೆ.

ಹಲವಾರು ಸಸ್ಯಗಳು, ಪೊದೆಗಳು, ಹೂಗಳು ನೆಹರು ಪಾರ್ಕ್ ಆವರಣದಲ ಒಳಗೆ ಅರಳಿ ನಿಂತಿವೆ. ವಾಸ್ತವವಾಗಿ, ಇದು ವಿಲಕ್ಷಣ ಹೂವಿನ ಸಸ್ಯಗಳು ಮತ್ತು ಪೊದೆಗಳು ಜೊತೆಗೆ ಬೆಳೆಯುವ ಕೆಲವು ಸ್ಥಳಗಳಲ್ಲಿ ಒಂದಾಗಿದೆ. ರಾಜ್ಯ ಸರ್ಕಾರ ಉತ್ತಮವಾಗಿ ಈ ಉದ್ಯಾನವನ್ನು ಕಾಪಾಡಿಕೊಂಡು ಬಂದಿದೆ ಮತ್ತು ಇದರ ಪರಿಣಾಮವಾಗಿ ಇದು ಅಗರ್ತಲಾದ ಹಲವಾರು ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.

ನೆಹರೂ ಉದ್ಯಾನ ಕೇವಲ ಮರಗಳು ಮತ್ತು ಹೂಗಳನ್ನು ಮಾತ್ರ ಹೊಂದಿಲ್ಲ. ಸುಂದರ ಕೊಳಗಳು, ಕಾರಂಜಿಗಳು ಉದ್ಯಾನ ಸ್ಥಳದ ನೈಸರ್ಗಿಕ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ. ಅಗರ್ತಲಾದ ಗದ್ದಲ, ಶಬ್ದಗಳ ನಡುವೆ ಈ ಉದ್ಯಾನದಲ್ಲಿ ಸಂಜೆ  ಒಂದು ವಾಕ್ ಹೋದರೆ,  ನಗರದಲ್ಲಿ ಕಳೆದ ಒಂದು ದಿನಕ್ಕೆ ಪರಿಪೂರ್ಣ ವಿರಾಮ ಸಿಗುತ್ತದೆ. ಇಂತಹ ವಾಕ್ ಖಂಡಿತವಾಗಿ ದೇಹ ಮತ್ತು ಮನಸ್ಸನ್ನು ಮರುಯೌವ್ವನಗೊಳಿಸುತ್ತವೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri