Search
  • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ಆಕರ್ಷಣೆಗಳು » ಕಮಲಸಾಗರ

ಕಮಲಸಾಗರ, ಅಗರ್ತಲಾ

1

ಕಮಲ ಸಾಗರ, ಅಗರ್ತಲಾದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಸುಂದರಆದ, ಕೃತಕ ಸರೋವರವಾಗಿದೆ. ಇದು ಇಂಡೋ-ಬಾಂಗ್ಲಾ ಗಡಿಯಲ್ಲಿ ನೆಲೆಸಿದೆ. ಪುರಾಣದ ಪ್ರಕಾರ, ಕಮಲ ಸಾಗರ್ ಸರೋವರ 15 ನೇ ಶತಮಾನದಲ್ಲಿ ತ್ರಿಪುರದ ಅಂದಿನ ರಾಜ ವಂಶದ ಮಹಾರಾಜ ಧನ್ಯ ಮಾಣಿಕ್ಯನ  ಆದೇಶದಂತೆ ತೋಡಲಾಯಿತು (ನಿರ್ಮಾಣ ಮಾಡಲಾಯಿತು). ಕಮಲಾ ಸಾಗರ್ ಸರೋವರ ಅಗರ್ತಲಾದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿದೆ.

ಈ ಸರೋವರದ ತೀರದಲ್ಲಿ, ಪ್ರಖ್ಯಾತ ಕಾಳಿ ಮಂದಿರ ಇದೆ. ಇದು 16 ನೆಯ ಶತಮಾನದಿಂದ ಸರೋವರದ ತಟದಲ್ಲಿದೆ ಎಂದು ನಂಬಲಾಗಿದೆ. ಇಲ್ಲಿನ ದುರ್ಗಾದೇವಿಯ ವಿಗ್ರಹ ಅತ್ಯಂತ ಹಳೆಯದೆಂದು ನಂಬಲಾಗಿದೆ. ಕೆಲವೊಮ್ಮೆ ಈ ದೇವಾಲಯ 12 ಶತಮಾನದ್ದೆಂದೂ ಹೇಳಲಾಗುತ್ತದೆ.

ಈ ಸರೋವರ ತುಂಬಾ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ವರ್ಷ ಪೂರ್ತಿ, ಸ್ಥಳೀಯರು ಮತ್ತು ಪ್ರವಾಸಿಗರು ಸರೋವರಕ್ಕೆ  ಭೇಟಿ ನೀಡುತ್ತಾರೆ. ಅಕ್ಟೋಬರ್ ತಿಂಗಳಲ್ಲಿ, ನವರಾತ್ರಿ ಹಬ್ಬವನ್ನು ಆಚರಿಸುವಾಗ ಒಂದು ಮೇಳ (ಅಥವಾ  ಉತ್ಸವ) ಕಮಲ ಸಾಗರ್ ಸರೋವರದಲ್ಲಿ ನಡೆಯುತ್ತದೆ. ಈ ಸರೋವರದ ಮೋಡಿಮಾಡುವ ಸೌಂದರ್ಯಕ್ಕೆ ಧನ್ಯವಾದಗಳನ್ನು ಹೇಳಲೇಬೇಕು!

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat