Search
  • Follow NativePlanet
Share
ಮುಖಪುಟ » ಸ್ಥಳಗಳು » ಅಡೂರ್ » ಆಕರ್ಷಣೆಗಳು » ಸೇಂಟ್ ಮೇರಿಸ್ ಅರ್ಥಡಕ್ಸ್ ಸಿರಿಯನ್ ಚರ್ಚ್

ಸೇಂಟ್ ಮೇರಿಸ್ ಅರ್ಥಡಕ್ಸ್ ಸಿರಿಯನ್ ಚರ್ಚ್, ಅಡೂರ್

2

ಅಡೂರ್ ನಗರದಿಂದ 15 ಕಿ.ಮೀ. ದೂರದಲ್ಲಿರುವ ಸೇಂಟ್ ಮೇರಿಸ್ ಅರ್ಥಡಕ್ಸ್ ಸಿರಿಯನ್ ಚರ್ಚ್ ಪುರಾತನ ಪೂಜಾಕೇಂದ್ರ. ಥುಂಪಮೊನ್ ಗ್ರಾಮದಲ್ಲಿರುವ ಈ ಚರ್ಚ್ ನ್ನು ಥುಂಪಮೊನ್ ವಾಲಿಯಪಳ್ಳಿ ಎಂದೇ ಕರೆಯಲಾಗುತ್ತದೆ. ಹಲವಾರು ಶತಮಾನದ ಹಿಂದೆ ಇಲ್ಲಿ ನೆಲೆಸಿದ್ದ ನಝರೆನೆ ಕ್ರಿಶ್ಚಿಯನ್ ಸಮುದಾಯದವರಿಗೆ ಚರ್ಚ್ ಪ್ರಾರ್ಥನಾ ಸ್ಥಳವಾಗಿತ್ತು ಎಂದು ನಂಬಲಾಗಿದೆ. ಈ ಬಗ್ಗೆ ಯಾವುದೇ ಲಿಖಿತ ದಾಖಲೆಗಳು ಇಲ್ಲದಿದ್ದರೂ ಇದನ್ನು ದೃಢವಾಗಿ ನಂಬಲಾಗಿದೆ.

ಇತಿಹಾಸದಲ್ಲಿರುವಂತೆ ಕ್ರಿ.ಶ. 717ರಲ್ಲಿ ಚರ್ಚ್ ನ್ನು ನಿರ್ಮಿಸಲಾಗಿದೆ. ಜೆರುಸಲೇಂನಿಂ ಆಗಮಿಸಿದ ಪರುಮಲ ಕೊಚು ಥಿರುಮೆನಿ ಈ ಚರ್ಚ್ ಗೆ ದ ಲಿಟ್ಲ್ ಜೆರುಸಲೇಂ ಚರ್ಚ್ ಎಂದು ಹೆಸರನ್ನಿಟ್ಟನೆಂಬ ಕಥೆಯಿದೆ. ಮಲಂಕರ ಅರ್ಥಾಡಕ್ಸ್ ಸಿರಿಯನ್ ಚರ್ಚ್ ನ ಥುಂಪಮೊನ್ ಡಯೋಸಿಸ್ ಗೆ ಸೇಂಟ್ ಮೇರಿ ಅರ್ಥಡಕ್ಸ್ ಸಿರಿಯನ್ ಚರ್ಚ್ ಕೇಂದ್ರಕಚೇರಿಯಾಗಿದೆ. ಕೇರಳದ ಅತ್ಯಂತ ಹಳೆಯ ಚರ್ಚ್ ಗಳಲ್ಲಿ ಒಂದಾಗಿರುವ ಈ ಚರ್ಚ್ ಇಲ್ಲಿನ ಇತಿಹಾಸ ಹಾಗೂ ಸಂಸ್ಕೃತಿಗೆ ತನ್ನದೇ ಆದ ದೇಣಿಗೆ ನೀಡಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun