Search
  • Follow NativePlanet
Share
ಮುಖಪುಟ » ಸ್ಥಳಗಳು » ಅಭನೇರಿ » ಆಕರ್ಷಣೆಗಳು » ಹರ್ಷತ್ ಮಾತಾ ದೇವಸ್ಥಾನ

ಹರ್ಷತ್ ಮಾತಾ ದೇವಸ್ಥಾನ, ಅಭನೇರಿ

1

ರಾಜಸ್ಥಾನ್ ನ ಅಭಾನೇರಿ ಹಳ್ಳಿಯಲ್ಲಿರುವ ಚಾಂದ್ ಬಾವರಿಯ ಎದುರಿಗಿರುವ ಈ ಹರ್ಷತ್ ಮಾತಾ ದೇವಸ್ಥಾನವು 8 ಅಥವಾ 9 ನೇ ಶತಮಾನದಲ್ಲಿ ನಿರ್ಮಿತವಾಗಿದೆ. ಈ ದೇವಸ್ಥಾನವು ಹರ್ಷತ್ ಮಾತಾಗೆ ಸಮರ್ಪಿತವಾಗಿದ್ದು, ಅವಳನ್ನು ಸಂತೋಷ ಹಾಗು ಉತ್ಸಾಹಗಳ ದೇವತೆಯೆಂದು ಪೂಜಿಸಲಾಗುತ್ತದೆ. ದೇವಿಯು, ಇವಳನ್ನು ದರ್ಶಿಸುವ ಭಕ್ತರಿಗೆ ಯಾವಾಗಲೂ ಸುಖಸಮೃದ್ಧಿಯನ್ನು ಕರುಣಿಸುತ್ತಾಳೆಂದು ಭಕ್ತರ ಆಶಯವಾಗಿದೆ.ಪ್ರತಿ ವರ್ಷ ಈ ದೇವಸ್ಥಾನದಲ್ಲಿ, ದೇವಿಯ ಗೌರವಾರ್ಥವಾಗಿ ಮೂರು ದಿನಗಳ ಉತ್ಸವವನ್ನು ಆಚರಿಸಲಾಗುತ್ತದೆ ಮತ್ತು ಆ ಸಮಯದಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಂದ ಸಹಸ್ರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ತನ್ನ ಕಲ್ಲಿನ ವಾಸ್ತುಶಿಲ್ಪದಿಂದ ಹೆಸರುವಾಸಿಯಾದ ಈ ದೇವಸ್ಥಾನವು, ಭಾರತೀಯ ಪುರಾತತ್ವ ಇಲಾಖೆಯ ನಿಯಂತ್ರಣದಲ್ಲಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat